ಬಿಂಬಿಸಿದನೇಕತೆಯ ಸೂತ್ರವನ್ನು ಶ್ರೀರಾಮ
ಬಾಗಿದನು ಶ್ರೀರಾಮ ಶುದ್ಧ ಭಕುತಿಯ ಕರೆಗೆ ನೀಗಿದನು ಕೀಳರಿಮೆ ತಡೆಯನೆಲ್ಲ ರಾಘವನ ನಡೆನುಡಿಯೊಳಂತರವು ಸಿಗದೆಮಗೆ ಸೋಗಲಾಡಿಯ ತೆರದ ಬದುಕದಲ್ಲ ಅಂಬಿಗರ ಗುಹನೊಡನೆ ರಾಮಗಾಯಿತು ಸಖ್ಯ ನಂಬಿಕೆಯು ಬೆಳೆಯಿಸಿತು ಪ್ರೇಮವನ್ನು ತುಂಬು ಮನದಲಿ ಬಾಹು ಬಂಧನವ ಗುಹಗಿತ್ತು ಬಿಂಬಿಸಿದನೇಕತೆಯ ಸೂತ್ರವನ್ನು ಇಕ್ಷುಕುಲ ಸಂಭವಗೆ ಭೇದಭಾವಗಳಿಲ್ಲ ಪಕ್ಷಿಯಲು ರಾಮನಿಗೆ ಭಕ್ತಿಭಾವ ರಕ್ಷಿಸುವ ಭರವಸೆಯು ಕಪಿಕುಲದ ವೀರರಿಗೆ ಕುಕ್ಷಿಯೊಳು ರವಿಸೂನು ದೇವದೇವ ಇನಕುಲದ ಚಂದಿರನು ಶಬರಿಯನು ಸಂಧಿಸಿದ ನಿನದ್ಯಾವ ಕುಲವೆಂದು ಕೇಳಲಿಲ್ಲ ವನವಾಸಿಯವಳೆದೆಯ ಭಕ್ತಿ ಸುಧೆಯಲಿ ಮಿಂದ ಮನ, ಬುದ್ಧಿಗಳು ಬೇರೆ … Continue reading ಬಿಂಬಿಸಿದನೇಕತೆಯ ಸೂತ್ರವನ್ನು ಶ್ರೀರಾಮ
Copy and paste this URL into your WordPress site to embed
Copy and paste this code into your site to embed